Site icon Ullalavani

ಪ್ರವೀಣ್ ನೆಟ್ಟಾರು ಹಂತಕರ ಬಂಧನ‌!

un networks

ಮಂಗಳೂರು: ಜು.26ರಂದು ಬೆಳ್ಳಾರೆಯಲ್ಲಿ ಹಂತಕರಿಂದ ಹತ್ಯೆಗೀಡಾದ  ಬಿಜೆಪಿ ಮುಖಂಡ ಪ್ರವೀಣ್ ‌ನೆಟ್ಟಾರು‌ ಹತ್ಯೆ ಪ್ರಕರದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ

ಶಿಯಾಬ್, ರಿಯಾಝ್, ಬಶೀರ್ ಮುಖ್ಯ ಆರೋಪಿಗಳು ಎಂದು ತಿಳಿದು ಬಂದಿದೆ.

ವಿಶೇಷ ಪೊಲೀಸ್ ತಂಡಗಳು ಕೇರಳದಲ್ಲಿ ‌ಆರೋಪಿಗಳನ್ನು ಬಂಧಿಸಿದ್ದುಸದ್ಯ ಗೌಪ್ಯ ಸ್ಥಳದಲ್ಲಿ ಇಟ್ಟು ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ

ಈ ಸಂಬಂಧ ಮಧ್ಯಾಹ್ನ 12.30ಕ್ಕೆ ಮಂಗಳೂರಿನ ‌ಎಸ್ ಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಯಲಿದೆ.

Exit mobile version