UN networks
ಉಳ್ಳಾಲ: ಜನಪದ ವಿದ್ವಾಂಸ ಡಾ. ಅರುಣ್ ಉಳ್ಳಾಲ್ ಎಂಬವರ ಹುಟ್ಟು ಹಬ್ಬದ ದಿನದಂದು ತೊಕ್ಕೊಟ್ಟು ಪರಿಸರದ 150 ಅಶಕ್ತರಿಗೆ ಅನ್ನದಾನ ನೆರವೇರಿಸಿದರು.
ಸಾಯಿ ಪರಿವಾರ್ ತೊಕ್ಕೊಟ್ಟು ಆಶ್ರಯದಲ್ಲಿ ಅನ್ನದಾನ ನೆರವೇರಿಸಲಾಯಿತು.
ಈ ಸಂದರ್ಭ ಸಾಯಿ ಪರಿವಾರ್ ಟ್ರಸ್ಟ್ ನ ಮಾರ್ಗದರ್ಶಕ ಡಾ. ಅರುಣ್ ಉಳ್ಳಾಲ್, ಟ್ರಸ್ಟಿಗಳಾದ ಪ್ರವೀಣ್ ಎಸ್ ಕುಂಪಲ, ಪುರುಷೋತ್ತಮ ಕಲ್ಲಾಪು, ಸತೀಶ್ ಭಟ್ನಗರ, ಸೂರಿ ಕುಂಪಲ, ದೀಕ್ಷಿತ್ ಪೂಜಾರಿ, ಅರುಣ್ ಪೂಜಾರಿ, ನಾಗೇಶ್, ದೀಪಕ್ ಕುಂಪಲ ಮುಂತಾದವರು ಉಪಸ್ಥಿತರಿದ್ದರು.