Site icon Ullalavani

ಕೊಣಾಜೆ: ಕಣ್ಣಿಗೆ ಮೆಣಸಿನ ಹುಡಿ ಎರಚಿ ಸರ ದರೋಡೆ

ಕೊಣಾಜೆ: ಕಣ್ಣಿಗೆ ಮೆಣಸಿನ ಹುಡಿ ಎರಚಿ ಮಹಿಳೆ ಸರ ಕಳವುಗೈದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳದಲ್ಲಿ ಶುಕ್ರವಾರ ಬೆಳ್ಳಂಬೆಳಿಗ್ಗೆ ನಡೆದಿದೆ‌.

ಬೈಕಿನಲ್ಲಿ ಬಂದ ಆಗಂತುಕರು ಶಾಂತಾ ಎಂಬವರ ಸರವನ್ನು ಕುತ್ತಿಗೆಯಿಂದ ಎಳೆದು ಪರಾರಿಯಾಗಿದ್ದಾರೆ.

Exit mobile version