ಸೋಮೇಶ್ವರ:
ಸೋಮೇಶ್ವರ ಸಮುದ್ರಕ್ಕೆ ಜಾರಿಬಿದ್ದ ಮಹಿಳೆಯನ್ನು ಸೋಮೇಶ್ವರ ಅಶೋಕ್ ಎಂಬವರು ಏಕಾಂಗಿಯಾಗಿ ರಕ್ಷಣೆ ಮಾಡಿದ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ
ಮಂಗಳವಾರ ನಡೆದಿದೆ.
ಸಮುದ್ರ ವಿಹಾರಕ್ಕೆಂದು ಬಂದಿದ್ದ ಮಹಿಳೆಯು
ಸಮುದ್ರ ಕ್ಕೆ ಜಾರಿ ಬಿದ್ದಿದ್ದು ಈ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯನ್ನು ಹಿಂದೂ ಯುವಕರು ರಕ್ಷಿಸಿದ್ದಾರೆ.
ಕಿಶೋರ್ ಸೋಮೇಶ್ವರ, ವಿಶ್ವನಾಥ್ ಮಡ್ಯಾರ್ ಸಹಕಾರದೊಂದಿಗೆ ರಕ್ಷಣೆ ಮಾಡಲಾಗಿದೆ.