UN networks
ಉಳ್ಳಾಲ:
ಸರ್ವೀಸ್ ಬಸ್ಸಿನ ಮೂಲಕ ಮದುವೆಗೆ ತೆರಳುತ್ತಿದ್ದ ಮದುವೆ ಬಸ್ಸನ್ನು ಟೂರಿಸ್ಟ್ ವಾಹನ ಚಾಲಕಮಾಲೀಕರು ತಡೆ ಹಿಡಿದು ನಿಲ್ಲಿಸಿದ ಘಟನೆ ಸೋಮವಾರದಂದು ತೊಕ್ಕೊಟು ಜಂಕ್ಷನ್ ನಲ್ಲಿ ನಡೆದಿದೆ.
ಲಾಕ್ ಡೌನ್ ನಿಂದಾಗಿ ಈಗಾಗಲೇ ಅಪಾರವಾದ ಸಂಕಷ್ಟವನ್ನು ಟೂರಿಸ್ಟ್ ಬಾಲಕರು ಅನುಭವಿಸುತ್ತಿದ್ದು ಈ ಮಧ್ಯೆ ಅಲ್ಲೋಇಲ್ಲೊ ಸಿಗುವ ಮದುವೆ ಟ್ರಿಪಿಗೂ ಸರ್ವೀಸ್ ಬಸ್ಸಿನವರು ಅಡ್ಡಿಪಡಿಸುತ್ತಿದ್ದಾರೆ. ಹೀಗಾದರೆ ನಾವು ಬದುಕುವುದಾದರೂ ಹೇಗೆ ಎಂಬ ಆಕ್ರೋಶವನ್ನು ಟೂರಿಸ್ಟ್ ವಾಹನ ಚಾಲಕಮಾಲೀಕರು ವ್ಯಕ್ತಪಡಿಸಿದ್ದಾರೆ.
ಸ್ಧಳಕ್ಕೆ ಸಂಚಾರಿ ಹಾಗೂ ಉಳ್ಳಾಲ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದಾರೆ.