Site icon Ullalavani

ತಲಪಾಡಿ: ಗೋ ಸಂರಕ್ಷಣೆಯ ವಿರುದ್ಧ ಬೃಹತ್ ಜಾಥಾ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತಲಪಾಡಿ: ವಿಶ್ವ ಹಿಂದು ಪರಿಷತ್ ಗೋ ಸಂರಕ್ಷಣಾ ಸಮಿತಿ ವತಿಯಿಂದ ಇಂದು ಮಂಗಳೂರಿನಲ್ಲಿ ನಡೆಯಲಿರುವ  `ಗೋ ಸಂರಕ್ಷಣೆಯ ಬಗ್ಗೆ ಜಾಗೃತಿ ಜಾಥಾ’  ದಲ್ಲಿ ಪಾಲ್ಗೊಳ್ಳಲು  ಉಳ್ಳಾಲ, ತಲಪಾಡಿ, ಕೋಟೆಕಾರು, ಕೊಣಾಜೆ, ಮುಡಿಪು ಭಾಗದ ಹಿಂದು ಸಂಘಟನೆ ಕಾರ್ಯಕರ್ತರು ತಲಪಾಡಿಯಿಂದ  ಮಂಗಳೂರಿಗೆ  ಸಹಸ್ರ ಸಂಖ್ಯೆಯಲ್ಲಿ ರ್ಯಾಲಿ ಮುಖೇನ ತೆರಳಿದರು.

Exit mobile version