UN NETWORKS
ಉಳ್ಳಾಲ : ಎಸ್ ವೈಎಸ್ ಕಲ್ಕಟ್ಟ ಶಾಖೆ ಇದರ ಸದಸ್ಯತ್ವ ಅಭಿಯಾನವು ಎಸ್‍ವೈಎಸ್ ಅಧ್ಯಕ್ಷ ಮೋನು ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಕಲ್ಕಟ್ಟ ಜಂಕ್ಷನ್‍ನಲ್ಲಿ ನಡೆಯಿತು.ಅಬ್ದುಲ್ ರಹ್ಮಾನ್ ರಝ್ವಿ ಅಭಿಯಾನವನ್ನು ಉದ್ಘಾಟಿಸಿ ಚಾಲನೆ ನೀಡಿದರು. ಕಾಯಕ್ರಮದಲ್ಲಿ ಎಸ್ ವೈಎಸ್ ಮಂಜನಾಡಿ ಸೆಂಟರ್ ಅಧ್ಯಕ್ಷ ಕಂಡಿಕ ಹಾಜಿ, ಪೊಡಿಯಬ್ಬ ಹಾಜಿ, ಟಿಎಚ್ ಹಸೈನಾರ್, ಮಹ್ಮದ್ ಮಾಸ್ಟರ್, ಅಬ್ದುಲ್ ರಝಾಕ್ ಸಅದಿ ಉಪಸ್ಥಿತರಿದ್ದರು.
ಇಬ್ರಾಹಿಂ ಸ್ವಾಗತಿಸಿ ವಂದಿಸಿದರು.