Site icon Ullalavani

ಗಜಾನನ್ ಕಾಮತ್ ಸಿ. ಎ. ಪರೀಕ್ಷೆಯಲ್ಲಿ ತೇರ್ಗಡೆ

UN NETWORKS

ತೊಕ್ಕೊಟ್ಟು: ಅಖಿಲ ಭಾರತ ಲೆಕ್ಕ ಪರಿಶೋಧಕರ ಸಂಸ್ಥೆ ನಡೆಸಿದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಎಮ್. ಗಜಾನನ್ ಕಾಮತ್ ಮೊದಲ ಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಮಂಗಳೂರಿನ ರಾವ್ ಆ್ಯಂಡ್ ಬಾಸ್ರಿ ಸಂಸ್ಥೆಯ ಲೆಕ್ಕ ಪರಿಶೋಧಕ ಶಿವಕುಮಾರ್ ಅವರಲ್ಲಿ ತರಬೇತಿ ಪಡೆದಿರುವ ಗಜಾನನ್ ಮಂಗಳೂರಿನ ಸುನೀತಾ ಕಾಮತ್ ಮತ್ತು ಎಮ್. ವಸಂತ್ ಕಾಮತ್ ದಂಪತಿಯ ಪುತ್ರ.

Exit mobile version