UN NETWORKS
ಉಳ್ಳಾಲ : ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕೊಲ್ಯ ಇದರ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಗಣೇಶ್ ಕೊಲ್ಯ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಕೆ.ಸೀತಾರಾಮ ಬಂಗೇರ, ಕಾರ್ಯದರ್ಶಿಯಾಗಿ ಜಗಜೀವನ್ ಕೊಲ್ಯ, ಜೊತೆ ಕೋಶಾಧಿಕಾರಿಯಾಗಿ ಗುರುಪ್ರಸಾದ್ ಕೆ.ಪಿ., ಉಪಾಧ್ಯಕ್ಷರಾಗಿ ಚಂದ್ರಶೇಖರ್ ಮಾಡೂರು, ಹರೀಶ್ಚಂದ್ರ ಕೊಲ್ಯ, ಪದ್ಮನಾಭ ಕೊಲ್ಯ, ಮನೋಜ್ ಕಟ್ಟೆಮನೆ, ದಿವಾಕರ ಬಗಂಬಿಲ, ಬೇಬಿ ಕುಮಾರ್ ಕೊಲ್ಯ, ಗೌರವ ಸಲಹೆಗಾರರಾಗಿ ಚಂದ್ರಶೇಖರ್ ಉಚ್ಚಿಲ್, ಸೌಂದರ್ಯ ರಮೇಶ್, ಎಡ್ವರ್ಡ್ ಲೋಬೋ, ಪದ್ಮನಾಭ ಶೆಟ್ಟಿ ವರ್ಕಾಡಿ, ಗೋಪಾಲಕೃಷ್ಣ ಎಸ್., ಪುಷ್ಪರಾಜ್ ಕುಜುಮಗದ್ದೆ, ರಾಘವ ಡಿ.ಎನ್. ಶ್ಯಾಮ ಸುಂದರ್ ಜೆಪ್ಪು, ಹರೀಶ್ ಪೂಜಾರಿ ಕೊಲ್ಯ, ಲಲಿತಾ ಸುಂದರ್, ಜೊತೆ ಕಾರ್ಯದರ್ಶಿಯಾಗಿ ಮಹೇಶ್ ಕೊಲ್ಯ, ಸಚಿನ್ ಎಸ್ ಸಾಲಿಯಾನ್, ಆಂತರಿಕ ಲೆಕ್ಕಪರಿಶೋಧಕರಾಗಿ ಮಯೂರ್ ಚಂದ್ ಕೊಲ್ಯ, ಮುಖ್ಯ ಕಾರ್ಯನಿವಾರ್ಹಕರಾಗಿ ಅಶೋಕ್ ಸಂಕೊಳಿಗೆ, ಸಹ ನಿರ್ವಾಹಕರಾಗಿ ಪ್ರವೀಣ್ ಎಕ್ಕೂರ್, ರಂಜಿತ್ ಕಾಸಿಬೆಟ್ಟು, ಸಂತೋಷ್ ಕುಮಾರ್ ಕೊಲ್ಯ, ನಾಗೇಶ್, ಸಾಂಸ್ಕೃತಿಕ ಸಂಚಾಲಕರಾಗಿ ಎಂ. ಚಂದ್ರಶೇಖರ್ ಕುಜುಮಗದ್ದೆ, ಸಹ ಸಂಚಾಲಕರಾಗಿ ಮೋಹನ್ ವೆಂಕುಹಿತ್ತಿಲು, ಚರಣ್ ರಾಜ್, ಲೋಕೇಶ್ ಡಿ. ಕೊಲ್ಯ, ವಿಶ್ವನಾಥ್ ಕೊಲ್ಯ, ಸತೀಶ್ ದ್ವಾರಕನಗರ, ಪೂಜಾ ಸಂಚಾಲಕರಾಗಿ ಸತೀಶ್ ಎ.ಜೆ. ಕಂಪೌಂಡ್, ಉಮೇಶ್ ಕನೀರುತೋಟ, ಶಿವರಾಮ ಶೆಟ್ಟಿ ಕುಂಪಲ, ನಾರಾಯಣ ಭಂಡಾರಿ, ದೇವದಾಸ್, ರಾಮದಾಸ್ ಕುಜುಮಗದ್ದೆ, ನಿಖಿಲ್, ನಿಶಾಂತ್, ನಿತಿನ್, ಕಿರಣ್ ರಾಜ್, ಮೋನಿಷ್, ಗಣೇಶ್, ಸುಜಿತ್, ಶರಣ್, ಅಕ್ಷಯ್, ಸೂರಜ್ ಮಹಾತಿ, ರವಿನಾಥ್ ಕುಜುಮಗದ್ದೆ, ಗೋಪಾಲರ್ಕಷ್ಣ ನಾಯಕ್ ಮತ್ತು ಶಾರದಾ ಮಹಿಳಾ ಮಂಡಳಿ, ಕಾರ್ಯಕಾರಿ ಸಮಿತಿ ಸದಸ್ಯಾರಗಿ ಕಿಶೋರ್ ಕುಮಾರ್ ಕೊಲ್ಯ, ಗಣೇಶ್ ಕೊಲ್ಯ, ಚಂದ್ರಹಾಸ್ ಕುಜುಮಗದ್ದೆ, ಶ್ರವಣ್, ಹೇಮಂತ್ ಕೊಲ್ಯ, ನವೀನ್ ಗಟ್ಟಿ, ನವೀನ್ ಕುಜುಮಗದ್ದೆ, ಸಂದೀಪ್ ಬಪ್ಪಹಿತ್ತಿಲು, ಮನೋಜ್ ಕುಜುಮಗದ್ದೆ, ಪ್ರದೀಪ್, ನರೇಶ್ ಕಾಸಿಬೆಟ್ಟು, ಅನಿಲ್ ಕುಮಾರ್, ಸಂದೀಪ್ ಮಹಾತಿ, ಪ್ರಕಾಶ್ ಕೊಪ್ಪಳ, ಕಿರಣ್ ಕನೀರುತೋಟ, ಕಿರಣ್ ಕಾಸಿಬೆಟ್ಟು ,ಕಿರಣ್ ಕುಜುಮಗದ್ದೆ ಹಾಗೂ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.