Site icon Ullalavani

ರೋಟರಿ ಸಮುದಾಯದಳ ಕೊಲ್ಯ,ಸೋಮೇಶ್ವರದ ಅಧ್ಯಕ್ಷೆಯಾಗಿ ಸವಿತಾ ಸಂತೋಷ್ ಆಯ್ಕೆ

UN NETWORKS

ಉಳ್ಳಾಲ : ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ರೋಟರಿ ಸಮುದಾಯದಳ ಕೊಲ್ಯ, ಸೋಮೇಶ್ವರದ ಅಧ್ಯಕ್ಷೆಯಾಗಿ ಸವಿತಾ ಸಂತೋಷ್ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ನಿತಿನ್ ಕರ್ಕೇರಾ ಮಾಡೂರು. ಕಾರ್ಯದರ್ಶಿಯಾಗಿ ಮಧುಕಿರಣ್ ಗಟ್ಟಿ, ಜೊತೆ ಕಾರ್ಯದರ್ಶಿಯಾಗಿ ಶಶಿಕಾಂತ್ ಪರ್ಯತ್ತೂರು, ಕೋಶಾಧಿಕಾರಿಯಾಗಿ ಆನಂದ ಮಲಯಾಳ ಕೊಡಿ, ವೃತ್ತಿಪರ ಸೇವೆಯಲ್ಲಿ, ಜಯದೇವ್, ಸುರೇಶ್ ಬಿ, ದೀಪಕ್ ಕೋಟ್ಯಾನ್, ಯೋಗೀಶ್ ಕುಮಾರ್ ಗಟ್ಟಿ, ಹಣಕಾಸು ಸಮಿತಿಯಲ್ಲಿ ಗಣೇಶ್ ಎಸ್.ಜಿ.ಕೆ, ಸೀತಾರಾಮ ಕರ್ಕೇರಾ, ಲತೀಶ್ ಮಾಡೂರು., ಸಚಿನ್ ಎಸ್, ಸಮುದಾಯ ಸೇವೆಯಲ್ಲಿ, ಹರೀಶ್ ಶೆಟ್ಟಿ, ಶಿರಾಲ್ ಕುಮಾರ್, ಸುಕೇಶ್ ಮಂಜನಾಡಿ, ಚಿತ್ರ,ಆಡಳಿತ ಸಮಿತಿಯಲ್ಲಿ ಕುಸುಮಾಕರ್, ಜಯಪ್ರಕಾಶ್, ಪ್ರಶಾಂತ್ ವೆಂಕುಹಿತ್ಲು, ಅಶೋಕ್ ಕುಮಾರ್, ಪರ್ಯತ್ತೂರು. ಸಾರ್ಜೇಂಟ್ ಎಟ್ ಆರ್ಮ್ ಆಗಿ ಶರಣ್ಯ ಆಯ್ಕೆಗೊಂಡರು.

Exit mobile version