UN NETWORKS
ಕೈರಂಗಳ : ಕೈರಂಗಳ ಶ್ರೀ ಶಾರದೋತ್ಸವ ನಾಡಹಬ್ಬ ಸಮಿತಿಯ 2019-20ನೇ ಸಾಲಿನ ಅಧ್ಯಕ್ಷರಾಗಿ ಗಿರೀಶ್ ಆಚಾರ್ಯ ಕೈರಂಗಳ ಆಯ್ಕೆಯಾಗಿರುತ್ತಾರೆ.
ಗೌರವಾಧ್ಯಕ್ಷರಾಗಿ ಉಷಾ ರಾಮ್ ದುಗ್ಗಜ್ಜರ ಕಟ್ಟೆ, ಮಾರ್ಗದರ್ಶಕರಾಗಿ ಶಂಕರಭಟ್ ಕೊಲ್ಲರಮಜಲು, ಕೆ.ನಾರಾಯಣ ಹೊಳ್ಳ ನಂದನ, ಕಾರ್ಯದರ್ಶಿಯಾಗಿ ಕೆ.ಅರವಿಂದ ಕೊಲ್ಲರಮಜಲು, ಖಚಾಂಚಿಯಾಗಿ ಕೆ.ಜಿ.ಗಟ್ಟಿ, ಕೌಡೂರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ರೈ ಆಯ್ಕೆಯಾದರು. ಇತರ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.