UN NETWORKS
ತಲಪಾಡಿ : ತಲಪಾಡಿ ಕೃಷ್ಣನಗರ ಶ್ರೀ ಕೃಷ್ಣಾ ಭಜನಾ ಮಂದಿರದ ಅಧ್ಯಕ್ಷರಾಗಿ ರಮೇಶ್ ಕುಮಾರ್ ಆಯ್ಕೆಯಾಗಿದ್ದಾರೆ.
2019-20ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಗೌರವಾಧ್ಯಕ್ಷರಾಗಿ ಜಗನ್ನಾಥ ಕೆ, ಉಪಾಧ್ಯಕ್ಷರಾಗಿ ಶೇಖರ್, ಕಾರ್ಯದರ್ಶಿಯಾಗಿ ಚಂದ್ರಶೇಖರ್, ಜೊತೆ ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್, ಕೋಶಾ„ಕಾರಿಯಾಗಿ ರಿತೇಶ್, ಕ್ರೀಡಾ ಕಾರ್ಯದರ್ಶಿಯಾಗಿ ದಿನೇಶ್, ರಿತೇಶ್ , ಕೌಶಿಕ್, ಭಜನಾ ಉಸ್ತವಾರಿಗಳಾಗಿ ರವೀಂದ್ರ, ಮುರಳೀಧರ, ಆಶೀರ್ವಾದ್, ಅರ್ಚಕರಾದ ಮನೋಹರ್ , ನಾಗೇಶ್, ಮಹಿಳಾ ಸಮಿತಿ ಉಸ್ತವಾರಿ ಕಲ್ಯಾಣಿ, ವಿನೋದ, ಗೌರವ ಸಲಹೆಗಾರರಾಗಿ ಮಂಜಪ್ಪ , ಜನಾರ್ಧನ, ಸದಾನಂದ ಇವರುಗಳನ್ನು ಆಯ್ಕೆ ಮಾಡಲಾಯಿತು.