ಉಳ್ಳಾಲ : ಕೆ.ಬಿ ಅಬ್ದುಲ್ ಅಝೀಝ್ ಜಿ.ಜಿ (65) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು.
4ಗಂಡು 5ಹೆಣ್ಣು ಮಕ್ಕಳು ಹಾಗೂ ಪತ್ನಿ ಮತ್ತು ಬಂಧುಬಳಗವನ್ನು ಅಗಲಿದ್ದಾರೆ.ಇವರು ತರ್ಬಿಯತುಲ್ ಇಸ್ಲಾಂ ಮದರಸ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಕಿನ್ಯ ಬುಖಾರಿ ಜುಮಾ ಮಸೀದಿಯ ಕೋಶಾಧಿಕಾರಿ, ರೆಂಜಾಡಿ ಜುಮಾ ಮಸೀದಿ ಸಮಿತಿಯ ಸದಸ್ಯರಾಗಿ ಹಾಗೂ ಹಲವು ಸುನ್ನಿ ಸಂಘನೆಗಳಲ್ಲಿ ತನ್ನನುತಾನು ತೊಡಗಿಸಿಕೊಂಡರು.