Site icon Ullalavani

ಹಿರಾ ಕಾಲೇಜಿನಲ್ಲಿ ವನಮಹೋತ್ಸವ

UN NETWORKS

ಹಿರಾ : ಹಿರಾ ಮಹಿಳಾ ಕಾಲೇಜು, ಬಬ್ಬುಕಟ್ಟೆ ಇಲ್ಲಿನ ಇಕೋ-ಕ್ಲಬ್ ವಿಭಾಗ ಮತ್ತು ಸೆಂಟರ್ ಫಾರ್ ಎನ್ವಿರಾನ್ ಮೆಂಟಲ್ ಸ್ಟಡಿಸ್, ಯೇನೆಪೊಯ ಯೂನಿವರ್ಸಿಟಿ, ದೇರಳಕಟ್ಟೆ ಇದರ ಸಹಯೋಗದಿಂದ ಕಾಲೇಜಿನ ವಠಾರದಲ್ಲಿ ವನಮಹೋತ್ಸವವು ನಡೆಯಿತು.

ಕಾರ್ಯಕ್ರಮದಲ್ಲಿ ದೇರಳಕಟ್ಟೆ ಯೇನೆಪೊಯ ಯೂನಿವರ್ಸಿಟಿ ಸೆಂಟರ್ ಫಾರ್ ಎನ್ವಿರಾನ್ ಮೆಂಟಲ್ ಸ್ಟಡಿಸ್ ಅಸಿಸ್ಟೆಂಟ್ ಡೈರೆಕ್ಟರ್ ಡಾ| ಭಾಗ್ಯ ಬಿ. ಶರ್ಮಾ, ಸ್ಥಳೀಯ ಕೌನ್ಸಿಲರ್ ಮುಸ್ತಾಕ್ ಪಟ್ಲ, ಶಾಂತಿ ಎಜುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಅಬ್ದುಲ್ ಕರೀಮ್, ಕಾಲೇಜಿನ ಪ್ರಾಂಶುಪಾಲೆ ಭಾರತಿ ಎಂ. ಆರ್., ಮೌಲ್ಯ ಶಿಕ್ಷಣ ವಿಭಾಗ ಮುಖ್ಯಸ್ಥೆ ಆಯಿಷಾ ಯು.ಕೆ. ಸಂಯೋಜಕಿ ಮುಬೀನ ಎಸ್. ಎಚ್.ಉಪಸ್ಥಿತರಿದ್ದರು.

Exit mobile version