Site icon Ullalavani

ಕೊಣಾಜೆ : ಕೆಸರು ಗದ್ದೆ ಕ್ರೀಡೋತ್ಸವ

UN NETWORKS

ಕೊಣಾಜೆ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಥೆ ಮತ್ತು ಸೌಜನ್ಯ ಸ್ಕೌಟ್ಸ್ ದಳ ಶ್ರೀರಾಮಕೃಷ್ಣ ಪ್ರೌಢಶಾಲೆ ಹರೇಕಳ ಇದರ ವತಿಯಿಂದ ಸ್ಕೌಟ್ಸ್ ಗೈಡ್ಸ್ ಕಬ್ ಬುಲ್‍ಬುಲ್ ಮಕ್ಕಳಿಗಾಗಿ ಪರಂಡೆ ಗದ್ದೆಯಲ್ಲಿ 5ನೇ ವರ್ಷದ ಮುಂಗಾರು ಮಳೆಯಲ್ಲಿ ಭತ್ತದ ನಾಟಿ, ಕೆಸರು ಗದ್ದೆಯಲ್ಲಿ ಕ್ರೀಡೋತ್ಸವದಲ್ಲಿ ಮಕ್ಕಳು ಭಾಗವಹಿಸಿದರು.

Exit mobile version