UN NETWORKS
ಮಂಗಳೂರು : ಹಿಂದೂ ಯುವ ಸೇನೆ ಮಂಗಳೂರು ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಶಶಿಕಾಂತ್ ನಾಗ್ವೇಕರ್ ಆಯ್ಕೆಯಾಗಿದ್ದಾರೆ.
ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಆಶ್ರಯದಲ್ಲಿ ನಡೆಯುವ 27 ನೇ ವರ್ಷದ ಮಂಗಳೂರು ಗಣೇಶೋತ್ಸವದ ಸಭೆ ಸೇನಾ ಕಾರ್ಯಾಲಯದಲ್ಲಿ ಕೇಂದ್ರೀಯ ಮಂಡಳಿ ಅದ್ಯಕ್ಷ ಯಶೋಧರ ಚೌಟ ರವರ ಅದ್ಯಕ್ಷತೆಯಲ್ಲಿ ಮಂಗಳೂರು ಗಣೇಶೋತ್ಸವದ ನೂತನ ಪದಾದಿಕಾರಿಗಳಾಗಿ ಆಯ್ಕೆ ಮಾಡಲಾಯಿತು.
ಗೌರವಾದ್ಯಕ್ಷರಾಗಿ ಭಾಸ್ಕರಚಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಚೌಟ, ಕೋಶಾಧಿಕಾರಿ ಸುರೇಶ್ ಶೆಟ್ಟಿ ಕೊಟ್ಟಾರ ಕ್ರಾಸ್, ಉಪಾಧ್ಯಕ್ಷರುಗಳಾಗಿ ಉಮೇಶ್ ಪೈ, ರಾಜೇಂದ್ರ ಶೆಣೈ, ಧರ್ಮೇಂದ್ರ ಎಂ.ಪಿ, ವಸಂತ್ ಉರ್ವಸ್ಟೋರ್, ಶುಭಕರ ಶೆಟ್ಟಿ ಎಕ್ಕೂರು, ಶ್ರೀನಿವಾಸ್ ಎಕ್ಕೂರು, ಕೊರಗಪ್ಪ ಶೆಟ್ಟಿ ಆಕಾಶಭವನ, ಶರತ್ ಮಂಕಿಸ್ಟ್ಯಾಂಡ್, ಯಾದವ ಕುಂದರ್ ವಾಮಂಜೂರ್, ಲಕ್ಷಣ್ ಜೋಗಿ ಮೂಡುಶೆಡ್ಡೆ, ಕಿರಣ್ ರೈ ಬಜಾಲ್, ಪಮ್ಮಿ ಕೊಡಿಯಾಲ್ ಬೈಲ್, ಸುರೇಶ್ ಹೊಳ್ಳ ಕುಡುಂಬೂರು, ಲೋಕೇಶ್ ಕುತ್ತಡ್ಕ, ಸುರೇಶ್ ಕೆಮ್ಮಟೆ, ಕಾರ್ಯದರ್ಶಿಗಳಾಗಿ ಸುಕುಮಾರ್ ಸುರತ್ಕಲ್, ನಾಗೇಶ್ ಎಕ್ಕೂರು, ಕಿರಣ್ ಕುಂಪಲ, ಹರೀಶ್ ಬಜಾಲ್, ಲೋಕೇಶ್ ಕೆ ಉಳ್ಳಾಲ್, ರವಿಚಂದ್ರ ಎಕ್ಕೂರು, ಪವನ್ ಮಂಕಿಸ್ಟ್ಯಾಂಡ್, ಪುಷ್ಪರಾಜ್ ಬಂಟ್ವಾಳ, ಪ್ರಸಾದ್ ಸುವರ್ಣ ಅಡ್ಯಾರ್ ಪದವು, ಸಂದೀಪ್ ನಂದನಪುರ, ಪ್ರವೀಣ್ ಎಸ್. ಕುಂಪಲ, ಪದ್ಮನಾಭ ಅಂಚನ್ ಕಕ್ಕೆಬೆಟ್ಟು, ಭಾಸ್ಕರ ಕೋಟ್ಯಾನ್ ಕೃಷ್ಣಾಪುರ, ಸುರೇಶ್ ವಿಟ್ಲ, ಮಿಥುನ್ ಬಿ.ಸಿ.ರೋಡ್, ಚಿದಾನಂದ ಕಲ್ಲಡ್ಕ, ಹರಿಣಿ ವಿಜಯೇಂದ್ರ. ಹೇಮಪ್ರಕಾಶ್ ಹೆಗ್ಡೆ, ಬೇಬಿ ಎಸ್.ಕುಂದರ್, ನವೀನ್ ಕುಂಜತ್ತೂರು, ಕಿಶೋರ್ ಸರಿಪಲ್ಲ, ನಿಶಾಂತ್ ಶೆಟ್ಟಿ ಜಪ್ಪಿನಮೊಗರು, ಅಜಯ್ ಕುಮಾರ್ ಅತ್ತಾವರ, ಲೆಕ್ಕ ಪರಿಶೋಧಕರಾಗಿ ಕೇಶವ ಸಾಲ್ಯಾನ್ ಆಯ್ಕೆಯಾದರು.