Site icon Ullalavani

ಕಿನ್ಯ : ಆರತಿ ಬೆಳಗುವ ಮೂಲಕ ಶಾಲಾ ಪ್ರಾರಂಭೋತ್ಸವ

UN NETWORKS

ಉಳ್ಳಾಲ : ಕಿನ್ಯ ಕೇಶವ ಶಿಶು ಮಂದಿರದ ಶಾಲಾ ಪ್ರಾರಂಭೋತ್ಸೋವ ಮಕ್ಕಳಿಗೆ ಆರತಿ ಬೆಳಗುವ ಮೂಲಕ ಅರಸಿನ ಕುಂಕುಮದೊಂದಿಗೆ ಸ್ವಾಗತಿಸಲಾಯಿತು.ಈ ಸಂದರ್ಭದಲ್ಲಿ ಶಿಶು ಮಂದಿರದ ಸದಸ್ಯರು, ಮಾತಾಜಿ, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Exit mobile version