Site icon Ullalavani

ಕುಣಿಲ್ ಸೆಂಟರ್ ಸರ್ವ ಧರ್ಮ ಇಪ್ತಾರ್ ಮೀಟ್

UN NETWORKS

ಮಂಗಳೂರು : ಕುಣಿಲ್ ಸೆಂಟರ್ ಮ್ಯೆಂಟನನ್ಸ್ ಕಮಿಟಿ ವತಿಯಿಂದ ಮಂಗಳೂರು ನಗರದ ಹಂಪನಕಟ್ಟ ದಲ್ಲಿ ಇರುವ ಕುಣಿಲ್ ಸೆಂಟರ್ ಮ್ಯೆಂಟನನ್ಸ್ ಎಂಡ್ ಡೆವಲಪರ್ಸ್ ಕಮಿಟಿ ವತಿಯಿಂದ ಸರ್ವ ಧರ್ಮ ಇಪ್ತಾರ್ ಕೂಟ ನಡಯಿತು.

ಈ ಸಂದರ್ಬದಲ್ಲಿ ಮ್ಯೆಂಟನನ್ಸ್ ಕಮಿಟಿ ಅದ್ಯಕ್ಷರಾದ ಮೊಹಶಿರ್ ಅಹಮ್ಮದ್ ಸಾಮಣಿಗೆ,ಕಮಿಟಿ ಉಸ್ತುವಾರಿಗಳಾದ ರಿಯಾಝ್ ಆರ್ ಕೆ,ರಶೀದ್ ಚುನರಿ,ಕೊಶಾಧಿಕಾರಿ ಕ್ರಷ್ಣ ಸಾಲ್ಯಾನ್ ಬಿಜ್ಯೆ, ಮ್ಯೆಂಟನನ್ಸ್ ಕಮಿಟಿ ಉಪಾಧ್ಯಕ್ಷರಾದ ಪಯಾಝ್ ,ಸೆಮೀರ್, ಪ್ರದಾನ ಕಾರ್ಯದರ್ಶಿ ಆದಮ್ ಶಾಕಿರ್,ರೆಹಾಮಾನ್ ,ಸಿದ್ದಿಕ್ ಜೊಕ್ಕಟ್ಟೆ,,ಸಪ್ವಾನ್ ಉಳ್ಲಾಲ್,ಶರೀಪ್,ರಶಿದ್ ,ಸೆಮೀರ್ ಕೆ,ಸಿ ರೋಡ್ ಉಪಸ್ಥಿತರಿದ್ದರು.

Exit mobile version