Site icon Ullalavani

ಕುತ್ತಾರು: ಮಳೆಗಾಗಿ ಸಾಮೂಹಿಕ ಪ್ರಾರ್ಥನೆ

UN NETWORKS

ಕುತ್ತಾರು : ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ದೇವಸ್ಥಾನದ ಅರ್ಚಕ ವಿಜಯ ಭಟ್‌ ಪ್ರಾರ್ಥನೆ ನೆರವೇರಿಸಿದರು.ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಸಮಿತಿಯ ನಾರಾಯಣ ಕುಂಪಲ,ಬಜರಂಗದಳ ಜಿಲ್ಲಾ ಸಂಚಾಲಕ ಪ್ರವೀಣ್‌ ಕುತ್ತಾರ್‌ ಘಟಕದ ಸಂಚಾಲಕ ಸುನಿಲ್‌ ಕುಮಾರ್‌, ರಾಕೇಶ್‌ ಕುಮಾರ್‌ ಕುತ್ತಾರ್‌,ರಾಜು ಕುತ್ತಾರ್‌, ಪ್ರಜ್ವಲ್‌ ಮುಂಡೊಳಿ,ಮಹೇಶ್‌ ಮುಂಡೊಳಿ,ಜಗದೀಶ್‌ ಸಂತೋಷ ನಗರ,ಪ್ರೇಮ್‌ ಸಂತೋಷ ನಗರ,ಸತೀಶ್‌ ಪಂಡಿತ್‌ಹೌಸ್‌, ಚಂದ್ರಕಾಂತ್‌ ಪ್ರಕಾಶ್‌ ನಗರ, ಶಶಿಧರ, ಸೋಮನಾಥ ಕುತ್ತಾರ್‌,ನಿಖೀಲ್‌,ದಿನೇಶ್‌ಸಂತೋಷ ನಗರ,ದೇವಸ್ಥಾನದ ಉಪಾಧ್ಯಕ್ಷ ಈಶ್ವರ, ಗಿರೀಶ್‌ ಪಿಲಾರು ಮೊದಲಾದವರು ಉಪಸ್ಥಿತರಿದ್ದರು.

Exit mobile version