Site icon Ullalavani

ಕುಕ್ಕಾಜೆ ಕಾಪಿಕಾಡ್ : ಬದ್ರ್ ಮೌಲಿದ್ ಮಜ್ಲಿಸ್

UN NETWORKS

ಕುಕ್ಕಾಜೆ : ಕುಕ್ಕಾಜೆ ಕಾಪಿಕಾಡ್ ತಾಜುಲ್ಉಲಮಾ ಸುನ್ನೀ ಸೆಂಟರ್ ನಲ್ಲಿ ಬೃಹ ತ್ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ರವರ ನೇತೃತ್ವದಲ್ಲಿ ನಡೆಯಿತು.

ಕಯ್ಯೂರು ಸುನ್ನೀ ಮಹಲ್ ಸಾರಥಿ ಅಬೂಬಕ್ಕರ್ ಲತೀಫಿ ಎಣ್ಮೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, SYS ಕುಕ್ಕಾಜೆ ಬ್ರಾಂಚ್ ಅಧ್ಯಕ್ಷ ಮೊಯ್ದು ಕುಂಞ ನಾಡಾಜೆ, SYS ಪ್ರಧಾನ ಕಾರ್ಯದರ್ಶಿ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ,ಬಾಯಾರ್ ಮುಜಮ್ಮಹ್ ಮುದರ್ರಿಸ್ ಅಬ್ದುರ್ರಹ್ಮಾನ್ ಸಅದಿ, ಪಂಜಿಕ್ಕಲ್ ಖತೀಬರಾದ ಅಬೂಬಕರ್ ಮದನಿ,S K ಬದ್ರುದ್ದೀನ್ ಹಾಜಿ ಕುಕ್ಕಾಜೆ, ಅಬ್ಬಾಸ್ ಮುಸ್ಲಿಯಾರ್ ಕುಕ್ಕಾಜೆ, ಅಬೂಬಕರ್ ಸಿದ್ದೀಕ್ ಫಾಳಿಲಿ, ಅಬ್ದುಲ್ ಹಮೀದ್ ಮದನಿ ಕುಕ್ಕಾಜೆ , ಅಬ್ಬಾಸ್ ಮುಸ್ಲಿಯಾರ್ ಕುಕ್ಕಾಜೆ ಬೈಲ್ , ಉಸ್ಮಾನ್ ಮುಸ್ಲಿಯಾರ್ ಪಂಜಾಲ್, MJM ಕುಕ್ಕಾಜೆ ಮಾಜಿ ಅಧ್ಯಕ್ಷರಾದ ಇಸ್ಮಾಯಿಲ್ ದರ್ಭೆ, MJM ಮಂಚಿ ಅಧ್ಯಕ್ಷ ಬದ್ರುದ್ದೀನ್ ಮಂಚಿ, ತಾಜುಲ್ ಉಲಮಾ ಸುನ್ನಿ ಸೆಂಟರ್ ಕಾಪಿಕಾಡ್ ಅಧ್ಯಕ್ಷರಾದ ಮುಹಮ್ಮದ್ ಕುಂಞ, ಪ್ರ.ಕಾರ್ಯದರ್ಶಿ ಅಬ್ದುಲ್ ಅಝೀಝ್.D. ಸಹಿತ ಉಲಮಾ ಉಮಾರಗಳು ಪಾಲ್ಗೊಂಡಿದ್ದರು. ಮಹ್ಮೂದ್ ಸಅದಿ ಕಾರ್ಯಕ್ರಮದಲ್ಲಿ ಸ್ವಾಗತಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ತಬರ್ರಕ್ ವಿತರಿಸಲಾಯಿತು.

Exit mobile version