Site icon Ullalavani

ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ದುಬೈ, ದೇರಳಕಟ್ಟೆ ರಕ್ತದಾನ ಶಿಬಿರ

UN NETWORKS

ದೇರಳಕಟ್ಟೆ: ಬದ್ರಿಯಾ ಫ್ರೆಂಡ್ಸ್ ದುಬೈ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ಎ.26 ರಂದು ಬೆಳಗ್ಗೆ 10ಕ್ಕೆ ದುಬೈ ಲತೀಫಾ ಆಸ್ಪತ್ರೆ ಹೂದ್ ಮೆಹ್ತಾ ದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ಅಮೆಚೂರು ಕಬ್ಬಡ್ಡಿ ಅಸೋಶಿಯೇಷನ್ ಮತ್ತು ಕಾಸ್ಕ್ ನರಿಂಗಾನ ಆಯೋಜಿಸುತ್ತಿರುವ ಆರ್ಮಿ ಟ್ರೋಪಿ 2019 ಇದರ ಪ್ರಯುಕ್ತ ಶಮಾ ಗೋಲ್ಡ್, ಸಹದ ಟ್ರೇಡರ್ಸ್ ಸಹರಾ ಸ್ಪೋರ್ಟ್ಸ್ ಪ್ರಾಯೋಜಕತ್ವದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಎ.27 ಮತ್ತು 28 ರಂದು ದೇರಳಕಟ್ಟೆ ಗ್ರೀನ್ ಗ್ರೌಂಡ್ ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಕಬ್ಬಡ್ಡಿ ಪಂದ್ಯಾಟದ ಪ್ರಯುಕ್ತ ಸಹರಾ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಎ. 28 ರಂದು ಬೆಳಗ್ಗೆ 9ಕ್ಕೆ ರಕ್ತದಾನ ಶಿಬಿರ ನಡೆಯಲಿದೆ ಎಂದು ಬ್ಲಡ್ ಡೋನರ್ಸ್ ಮಂಗಳೂರು ತಂಡ ಪ್ರಕಟನೆಯಲ್ಲಿ ತಿಳಿಸಿದೆ.

ಜಾಹೀರಾತು
Exit mobile version