Site icon Ullalavani

ಪೆರ್ಮನ್ನೂರು : ಶುಭ ಶುಕ್ರವಾರ ಆಚರಣೆ

UN NETWORKS

ಪೆರ್ಮನ್ನೂರು : ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದಲ್ಲಿ ಶುಭ ಶುಕ್ರವಾರದ ಪ್ರಯುಕ್ತ ಶಿಲುಬೆಯ ಹಾದಿಯನ್ನು ಪ್ರದಾನ ಧರ್ಮಗುರುಳಾದ ವಂದನೀಯ ಜೆ.ಬಿ ಸಲ್ಡಾನಾ ಇವರ ನೇತ್ರತ್ವದಲ್ಲಿ ನೆರವೇರಿಸಲಾಯಿತು.

Exit mobile version