Site icon Ullalavani

ಎ.ಕೆ ಇಕ್ಬಾಲ್ ನಿಧನ

UN NETWORKS

ಮಂಗಳೂರು: ಸಮಾಜ ಸೇವಕ ಎ.ಕೆ ಇಕ್ಬಾಲ್ (49) ಮಂಗಳೂರಿನ ಪಾಂಡೇಶ್ವರ ನಿವಾಸದಲ್ಲಿ ನಿಧನರಾದರು.

ಇವರು ರೊಟ್ರಾಕಟ್ಟ್ ಕ್ಲಬ್ ಪೊರ್ಟ್ ಟೌನ್ ಇದರ ಅಧ್ಯಕ್ಷರಾಗಿ, ಅಝ್ ಅರಿಯ್ಯಾ ಫುಟ್ಬಾಲ್ ಕ್ಲಬ್ ನ ಕಾರ್ಯದರ್ಶಿ ಯಾಗಿ, ಯುತ್ ಕಾಂಗ್ರೆಸ್ ನ ಕೋಶಾಧಿಕಾರಿ ಹಾಗೂ ಹಲವಾರು ಸಂಘ ಸಂಸ್ಥೆಯಲ್ಲಿ ಸೇವೆಸಲ್ಲಿಸಿದ್ದರು. ಉಸ್ತುವಾರಿ ಸಚಿವ ಯು.ಟಿ ಖಾದರ್, ಮಾಜಿ ಸಚಿವ ಜೆ.ಆರ್ ಲೋಬೋ. ಕಾಂಗ್ರೆಸ್ ಮುಖಂಡ ಶಾಹುಲ್ ಹಮೀದ್, ಹೈದರ್ ಪಾರ್ತಿಪ್ಪಾಡಿ, ಅಸ್ಲಂ, ಕಾರ್ಪೊರೇಟ್ ಗಳಾದ ವಿನಯ ರಾಜ್, ಅಬ್ದುಲ್ ಲತೀಫ್ ಖಂದಕ್, ಅಬ್ದುಲ್ ರವೂಫ್ ಭೇಟಿ ನೀಡಿ ಸಂತಾಪ ಸೂಚಿಸಿದರು.

ಜಾಹೀರಾತು

Exit mobile version