Site icon Ullalavani

ಅಬ್ಬಕ್ಕ ಉತ್ಸವ ಪ್ರಯುಕ್ತ ಹಾಫ್ ಮ್ಯಾರಥಾನ್ ಗೆ ಸಚಿವರಿಂದ ಚಾಲನೆ

UN NETWORKS

ಉಳ್ಳಾಲ: ಇಂದು ಮತ್ತು ನಾಳೆ ಉಳ್ಳಾಲದ ಕಡಲ ತೀರದಲ್ಲಿ ನಡೆಯಲಿರುವ ವೀರ ರಾಣಿ ಅಬ್ಬಕ್ಕ ಉತ್ಸವದ ಪ್ರಯುಕ್ತ ಉಳ್ಳಾಲ ಅಬ್ಬಕ್ಕ ವೃತ್ತದಿಂದ ಹಮ್ಮಿಕೊಳ್ಳಲಾದ ಹಾಫ್ ಮ್ಯಾರಥಾನ್ ಗೆ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು.

ಪುರುಷರು ತೊಕ್ಕೊಟ್ಟು, ಕುತ್ತಾರು, ಅಂಬ್ಲಮೊಗರು, ಎಲ್ಯಾರುಪದವು, ನ್ಯೂಪಡ್ಪು ಮಾರ್ಗವಾಗಿ ಹಾಗೂ ಮಹಿಳೆಯರು ತೊಕ್ಕೊಟ್ಟು-ಕುತ್ತಾರು, ದೇರಳಕಟ್ಟೆ ಅಸೈಗೋಳಿ, ಗಣೇಶ್ ಮಹಲ್ ಆಗಿ ಸಾಗಿ ಮಂಗಳೂರು ವಿ.ವಿ ಕ್ರೀಡಾಂಗಣದಲ್ಲಿ ಸಮಾಪ್ತಿಗೊಳಿಸಿದರು.

Exit mobile version