UN NETWORKS
ನವದೆಹಲಿ: ಆತ್ಮಾಹುತಿ ದಾಳಿಗೆ ಕಾರಣವಾಗಿರುವ ಜೈಷ್ – ಎ-ಮೊಹಮದ್ ಸಂಘಟನೆ ಸ್ಥಾಪಕನ ಪರವಾಗಿ ಪಾಕಿಸ್ತಾನ ಹಾಗೂ ಚೀನಾ ಬ್ಯಾಟ್ ಮಾಡುತ್ತಿದೆ. ಹೀಗಾಗಿ ಉಗ್ರ ದಾಳಿ ಕುರಿತು ಇವೆರಡು ದೇಶಗಳ ಸರ್ಕಾರದಿಂದ ಅಧಿಕೃತ ಹೇಳಿಕೆಯೇ ಬಂದಿಲ್ಲ. ಶಾಂತಿ ಮಾತುಕತೆ ಮಾತನ್ನಾಡುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪಾಕ್ತಿಸ್ತಾನದಲ್ಲಿ ಉತ್ತಮ ಮಳೆಯಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಅವರ ನೆಲದಲ್ಲಿ ಉಗ್ರ ಸಂಘಟನೆ ಮಾಡಿರುವ ಕುಕೃತ್ಯದ ಬಗ್ಗೆ ಮಾತ್ರ ಮೌನವಾಗಿದ್ದಾರೆ.