Site icon Ullalavani

ನಾಸಿರ್ ಮದನಿ ಭೇಟಿ ಮಾಡಿದ ಆಬಿದೀನ್ ತಂಙಳ್

UN NETWORKS

ಬೆಂಗಳೂರು: ಸಮಸ್ತ ಕರ್ನಾಟಕ ಅಧ್ಯಕ್ಷರಾದ ಸೆಯ್ಯಿದ್ ಏನ್ ಪಿ ಎಮ್ ಝೈನಲ್ ಆಬಿದೀನ್ ತಂಗಳ್ ರವರು ಅಬ್ದುಲ್ ನಾಸಿರ್ ಮ್ಹದನಿಯವರನ್ನು ಭೇಟಿಯಾದರು.

ಈ ಸಂದರ್ಭದಲ್ಲಿ ಅಬೂಬಕ್ಕರ್ ಉಸ್ತಾದ್, ಮಿಸ್ಬಾಹುಲ್ ಹುದಾ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಮೊಹಮ್ಮದ್ ಹಾಜಿ, ಜಾಬಿರ್ ಹಾಜಿ ಪಲ್ಲಂಕೋಡ್, ಇಸ್ಮಾಯಿಲ್ ಲಿಂರ ಸಾಫ್ಟ್ ಟೆಕ್, ಹನೀಫ್, ಅಬ್ದುಲ್ ಸಮದ್ ದಾರಾನಿ ಉಪಸ್ಥಿತರಿದ್ದರು.

Exit mobile version