Site icon Ullalavani

ಹಿರಾ ಕಾಲೇಜು ದ್ವಿತೀಯ ಪಿಯುಸಿ ಶೇ.೯೬ ಫಲಿತಾಂಶ

ಉಳ್ಳಾಲ್ ನ್ಯೂಸ್ ಡೆಸ್ಕ್
ತೊಕ್ಕೊಟ್ಟು : ೨೦೧೪-೧೫ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ ಬಬ್ಬುಕಟ್ಟೆ ಹಿರಾ ಮಹಿಳಾ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಒಟ್ಟು ೨೬ ವಿದ್ಯಾರ್ಥಿನಿಯರಲ್ಲಿ ಇಬ್ಬರು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ.೯೬ ಫಲಿತಾಂಶ ಪಡೆದುಕೊಂಡಿದ್ದಾರೆ. ಸೈದಾ ಅಲ್ಮಾಸ್ (೫೨೮), ನೆಫೀಸತ್ ಲಶೀದಾ (೫೨೩) ಉನ್ನತ ಶ್ರೇಣಿಯಲ್ಲಿ , ೨೧ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ೨ ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.


ವಿಜ್ಞಾನ ವಿಭಾಗದಲ್ಲಿ: ಸೈದಾ ಅಲ್ಮಾಸ್ (೫೨೮) , ನೆಫೀಸತ್ ಲಶೀದಾ (೫೨೩).
ಕಲಾ ವಿಭಾಗದಲ್ಲಿ : ಫಾತಿಮಾ ಫಝೀನಾ (೫೩೬), ಫತಿಮಾ ಅಝ್ಮಿಯಾ (೫೩೪), ಆಯೇಷಾ ಅಬ್ದುಲ್ ರೆಹಮಾನ್ (೫೨೪), ತಸ್ಲೀಮಾ (೫೧೮)
ವಾಣಿಜ್ಯ ವಿಭಾಗ: ಆಯೆಷಾ ತಬಸ್ಸುಮ್ (೫೫೪),ಮುನೀರಾ ಬೇಗಂ (೫೩೭), ರುಕ್ಸಾನಾ (೫೨೫),ಅರೀಫಾ.ಎ(೫೧೩),ಅತಿಕಾ ಸಲೀಮಾ (೫೧೫), ಆಯಿಷಾ ನಿತಾಶಿನ್ (೫೧೩), ಕೆ.ಫಾತಿಮಾ ನೂಹಾ(೫೪೨), ಆಯಿಷಾ ಮೊದಿನಬ್ಬ (೫೩೭), ಆಯಿಷಾ ಶೈಮಾ (೫೩೩), ಮೆಹನಾಝ್ (೫೧೭) ಅಂಕಗಳನ್ನು ಪಡೆದುಕೊಂಡಿದ್ದಾರೆ.

Exit mobile version