Site icon Ullalavani

ನಿತ್ಯಾಧರ್ ಆಂಗ್ಲ ಮಾಧ್ಯಮ ಶಾಲೆ ಶೇ.100 ಫಲಿತಾಂಶ

ಳ್ಳಾಲ್ ನ್ಯೂಸ್ ನೆಟ್ರ್ಕ್

ತೊಕ್ಕೊಟ್ಟು: ಪೆರ್ಮನ್ನೂರು ನಿತ್ಯಾಧರ್ ಆಂಗ್ಲ ಮಾಧ್ಯಮ ಶಾಲೆಯ 2014-15 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಶೇ.100 ಫಲಿತಾಂಶದಲ್ಲಿ ತೇರ್ಗಡೆ ಹೊಂದಿದ್ದಾರೆ.


ಇವರಲ್ಲಿ ಪ್ರತೀಕ್ 610, ಅಲೀಮಾ ಸಫಾ (607) ಮತ್ತು ಶುಭಲಕ್ಷ್ಮೀ (600) ಅಂಕ ಗಳಿಸುವುದರೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

Exit mobile version