Site icon Ullalavani

ಎಸ್ ಎಸ್ ಎಲ್ ಸಿ ಫಲಿತಾಂಶ ಶೇ.೯೦ ಮೇಲ್ಪಟ್ಟವರು

ಉಳ್ಳಾಲ್ ನ್ಯೂಸ್ ಡೆಸ್ಕ್

ಉಳ್ಳಾಲ : ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಸುನೈನಾ ಎಂ. (೬೦೯) ಹಾಗೂ  ಲಕ್ಷ್ಮೀ ಲಾಂಚನ (೫೯೫) ಅಂಕ ಪಡೆದು ವಿಶಿಷ್ಟ ದರ್ಜೆಯಲ್ಲಿ ಪಾಸಾಗಿದ್ದಾರೆ. ಬಬ್ಬುಕಟ್ಟೆ ಹಿರಾ ಬಾಲಕಿಯರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ   ಆಶಿಯಾ ನಜ್‌ಫತ್ (೫೯೪) ಅಂಕ ಪಡೆದು ವಿಶಿಷ್ಟ  ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.ಜಾಯ್‌ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆ ಕೊಲ್ಯ ಶಾಶ್ರಿತಾ(೬೦೪) ಪ್ರೇರಣಾ (೫೯೯) ರಾಕೇಶ್ ಕುಮಾರ್(೫೯೧)ಅಂಕ ಪಡೆದು ವಿಶಿಷ್ಟ  ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

Exit mobile version