Site icon Ullalavani

ಬ್ರಹ್ಮಶ್ರೀ ಬಿಲ್ಲವ ವೇದಿಕೆ ಉಳ್ಳಾಲ ಇದರ ಅಧ್ಯಕ್ಷರಾಗಿ ಕೆ.ಟಿ. ಸುವರ್ಣ ಆಯ್ಕೆ

UN NETWORKS

ಉಳ್ಳಾಲ: ಬ್ರಹ್ಮಶ್ರೀ ಬಿಲ್ಲವ ವೇದಿಕೆ ಉಳ್ಳಾಲ ಇದರ ಅಧ್ಯಕ್ಷರಾಗಿ ಕೆ.ಟಿ. ಸುವರ್ಣ ಆಯ್ಕೆಯಾಗಿದ್ದಾರೆ.

ಕಾರ್ಯಾಧ್ಯಕ್ಷರಾಗಿ ಸತೀಶ್ ಕರ್ಕೇರಾ, ಪ್ರಧಾನ ಕಾರ್ಯದರ್ಶಿಯಾಗಿ ಜೀವನ್ ಕುಮಾರ್ ತೊಕ್ಕೊಟ್ಟು, ಕೋಶಾಧಿಕಾರಿಯಾಗಿ ಲಕ್ಷ್ಮಣ ಪೂಜಾರಿ, ಉಪಾಧ್ಯಕ್ಷರಾಗಿ ಹರೀಶ್ ಮುಂಡೋಳಿ, ಪ್ರಧಾನ ದತ್ತು ಸಂಚಾಲಕರಾಗಿ ಆನಂದ ಕೆ. ಅಸೈಗೋಳಿ, ಪ್ರಧಾನ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರವೀಣ್ ಎಸ್. ಕುಂಪಲ, ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಗೋಪಿನಾತ್ ಬಗಂಬಿಲ, ಪ್ರಧಾನ ಕ್ರೀಡಾ ಕಾರ್ಯದರ್ಶಿಯಾಗಿ ರಾಜೇಶ್ ಕೆರೆಬೈಲು, ವಕ್ತಾರರಾಗಿ ಹರೀಶ್ ಅಂಬ್ಲಮೊಗರು, ದತ್ತು ಸಂಚಾಲಕರಾಗಿ ರಾಜೀವ ಮಾಸ್ಟರ್, ಕಾರ್ಯದರ್ಶಿಯಾಗಿ ರವೀಂದ್ರ ಕುಕ್ಕುದಕಟ್ಟೆ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಕೃಷ್ಣಪ್ಪ ಕಿನ್ಯ, ಲೋಹಿತ್ ಪಜೀರ್, ಶೇಖರ್ ಕೊಂಡೆವೂರ್, ಕ್ರೀಡಾ ಕಾರ್ಯದರ್ಶಿಯಾಗಿ ರವಿ ಸುವರ್ಣ, ಆರ್.ಕೆ. ಉದಯ, ಶೇಖರ್ ಕನೀರುತೋಟ, ಸಂಘಟನಾ ಕಾರ್ಯದರ್ಶಿಗಳಾಗಿ ಚಂದ್ರಹಾಸ್ ಪಂಡಿತ್ ಹೌಸ್, ರವಿ ಸುವರ್ಣ, ಭಗವಾನ್ ದಾಸ್ ತೊಕ್ಕೊಟ್ಟು, ಯಶೋಧರ ಕನೀರುತೋಟ, ಕಿರಣ್ ಸುವರ್ಣ, ಹರೀಶ್ ಭಂಡಾರಮನೆ, ರಾಜೇಶ್ ಪ್ರಕಾಶ್ ನಗರ, ರವಿ ಗುಡ್ಡೆಮಾರ್, ಜಗದೀಶ್ ಕೆರೆಬೈಲ್, ಮೋಹನ್ ಸೇವಂತಿಗುಡ್ಡೆ, ರಾಕೇಶ್ ಬೈಪಾಸ್, ರವಿ ಕಿನ್ಯ, ಸಂತೋಷ್ ಕಾಪಿಕಾಡ್, ರಾಜೇಶ್ ಪೂಜಾರಿ, ತಿಲಕ್ ಕರ್ಕೇರಾ, ಜಗದೀಶ್ ಪೂಜಾರಿ ಮುನ್ನೂರು, ದಾಮೋದರ ಬೈದ್ರಡ್ಕ, ರಾಜೀವ್ ಮಾಸ್ಟರ್, ನವೀನ್ ಕೊಂಡಾಣ, ಸುಭಾಷ್ ಬೋಳಿಯಾರ್, ಆನಂದ ಪೂಜಾರಿ ನರಿಂಗಾನ ಕೆ.ಎಸ್.ಆರ್.ಟಿ.ಸಿ., ಪ್ರಶಾಂತ್ ಕಾಪಿಕಾಡ್, ಜನಾರ್ಧನ ಬಂಗೇರ ಸ್ಟೋರ್ಸ್, ರವಿ ಪೂಜಾರಿ ಕೋಟೆಕಾರು, ಯಶ್ ಕನೀರುತೋಟ, ಪ್ರವೀಣ್ ಟಿ. ಸುವರ್ಣ, ಶಿವಪ್ರಸಾದ್ ಕಕ್ಕೆಮಜಲು, ಚೇತನ್ ಬೈಪಾಸ್, ಮೋಹನ್ ಸೇವಂತಿಗುಡ್ಡೆ, ಕುಶಾಲ್ ರಾಜ್, ಯಶವಂತ್ ಕಿನ್ಯಾ ಬೆಳರಿಂಗೆ, ಅಜಿತ್ ಪಜೀರ್, ರವಿ ಕುಕ್ಕುದಕಟ್ಟೆ, ರವಿ ಕೊಂಡಾಣ, ಗಂಗಾಧರ ಅಂಚನ್, ಯಶೋಧರ ಅಂಚನ್ ಕೃಷ್ಣನಗರ, ರವಿ ಕೋಡಿ, ಗಣೇಶ್ ಪಾಯದ ಬಳಿ, ಶಿವರಾಜ್ ಕರ್ಕೇರಾ, ಸಂಚಾಲಕರಾಗಿ ಎ.ಜೆ. ಶೇಖರ್, ಬಾಬು ಕಿನ್ಯಾ, ಕೆ.ಪಿ. ಸುರೇಶ್, ಚಂದ್ರಶೇಖರ್ ಉಚ್ಚಿಲ್, ಸತೀಶ್ ಕುಂಪಲ, ಪ್ರವೀಣ್ ಕುಮಾರ್ ಎ.ಇ., ಗೌರವ ಸಲಹೆಗಾರರಾಗಿ ಗೋಪಾಲ್ ಗೋಳಿಯಡಿ, ಲಕ್ಷ್ಮಣ ಕೋಟ್ಯಾನ್, ಈಶ್ವರ ಕನೀರುತೋಟ, ಸೋಮನಾಥ ಕೆರೆಬೈಲು, ಗೋಪಾಲ ಪೂಜಾರಿ ಕೈರಂಗಳ, ರಾಘವ ಪೂಜಾರಿ ಪಂಡಿತ್ ಹೌಸ್, ಪದ್ಮನಾಭ ಬೇರಿಕೆ, ಜಗನ್ನಾಥ ಮಾಸ್ಟರ್ ಬಾಳೆಪುಣಿ, ಜಯಂತ ಅಂಬ್ಲಮೊಗರು, ಗೋಕುಲ ದಾಸ, ನಾರಾಯಣ ಪೂಜಾರಿ ನಾರ್ಲಪಡೀಲ್, ಜಗನ್ನಾಥ್ ಸಾಲಿಯಾನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂತೋಷ್ ಕೆರೆಬೈಲು, ಶೇಖರ ಕನೀರುತೋಟ, ವಸಂತ್ ಕೋಡಿ, ಚಂದ್ರಹಾಸ್ ತಲಪಾಡಿ, ಶೇಖರ ಕೊಂಡೆವೂರು, ಅನಿಲ್ ಬಗಂಬಿಲ, ಮನೋಹರ ಕುರ್ನಾಡು, ರವೀಂದ್ರ ಬಂಗೇರ, ಹರೀಶ್ ಪೂಜಾರಿ ಕೊಣಾಜೆ, ಬೇಬಿರಾಜ್ ಬಾಳೆಪುಣಿ, ಬೇಬೀಂದ್ರ ಬೆಳ್ಮ, ರಾಕೇಶ್ ಬೈಪಾಸ್, ಗಣೇಶ್ ಕೊಲ್ಯ, ಜಗದೀಶ್ ಗೋಳಿಯಾಡಿ ಇವರುಗಳನ್ನು ಆಯ್ಕೆಮಾಡಲಾಯಿತು.

Exit mobile version