Site icon Ullalavani

ಹೀರಾ ಬಾಲಕಿಯರ ಪ್ರೌಢಶಾಲೆ ಶೇ.೧೦೦ ಫಲಿತಾಂಶ

ಉಳ್ಳಾಲ್ ನ್ಯೂಸ್ ಡೆಸ್ಕ್
ಉಳ್ಳಾಲ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬಬ್ಬುಕಟ್ಟೆ ಹೀರಾ ಬಾಲಕಿಯರ ಪ್ರೌಢಶಾಲೆ ಇದರ ೨೦೧೪-೧೫ನೇ ಸಾಲಿನ ವಿದ್ಯಾರ್ಥಿಗಳು ಶೇ.೧೦೦ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ.

ಇವರಲ್ಲಿ ಸಮೀಹಾ ಶಾದ್ (೬೧೭), ಶರೀಫಾ ನಿಮ್ರಾ ಆಸೀಫ್ (೬೧೫), ಜಿ.ನಫೀಸಾ ಮಷೀತಾ (೬೦೮) ಅಂಕ ಗಳಿಸುವುದರೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

Exit mobile version