Site icon Ullalavani

ಕೊಣಾಜೆಯಲ್ಲಿ ಟಿಪ್ಪರ್ ಸರ್ಕ್ ಸ್

UN NETWORKS

ಕೊಣಾಜೆ: ದೇರಳಕಟ್ಟೆಯಿಂದ ಕೊಣಾಜೆಗೆ ಕಬ್ಬಿಣದ ಕೊಳವೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಮಂಗಳೂರು ವಿಶ್ವವಿದ್ಯಾಲಯದ ಪ್ರವೇಶ ದ್ವಾರ ಗಣೇಶ್ ಮಹಲ್ ಏರುತಿರುವಿನಲ್ಲಿ ಹಿಂದುಗಡೆ ಭಾರ ಹೆಚ್ಚಾದ ಪರಿಣಾಮ ಲಾರಿಯ ಎದುರು ಭಾಗ ಮೇಲಕ್ಕೆದ್ದು ರಸ್ತೆಯಲ್ಲೇ ನಿಂತು ಸಾರ್ವಜನಿಕರಿಗೆ ಮನರಂಜನೆ ನೀಡಿತು.

https://www.youtube.com/watch?v=-RpXY0doKXE

Exit mobile version