UN NETWORKS
ಉಳ್ಳಾಲ: ದರ್ಗಾಕ್ಕೆ ಸರಕಾರದಿಂದ ಎರಡು ಕೋಟಿ ರೂ. ಅನುದಾನ ಬಂದಿದ್ದು ಸಮಿತಿಯವರು ನುಂಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶ ಸುಳ್ಳಾಗಿದೆ ಎಂದು ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು.
ಮಸೀದಿ ಅಧ್ಯಕ್ಷ ಸಿ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕ್ಪ್ ಅಧ್ಯಕ್ಷ ಯು.ಕೆ.ಮೋನು, ಪದಾಧಿಕಾರಿಗಳಾದ ಅಬ್ದುಲ್ಲಾ ಎಂ, ಅಬ್ದುಲ್ ಲತೀಫ್, ಪಿ.ಎಚ್.ಹಮೀದ್, ಅಬ್ದುಲ್ಲಾ ಡಿ, ಸಲಾಂ, ಹನೀಫ್, ಇಸ್ಮಾಯಿಲ್ ರಫೀಕ್, ಮದರಸ ಧರ್ಮಗುರು ಸುಲೈಮಾನ್, ಅಬೂಬಕ್ಕರ್ ಉಸ್ತಾದ್, ಮಹಮ್ಮದ್ ಉಸ್ತಾದ್ ಮೊದಲಾದವರು ಉಪಸ್ಥಿತರಿದ್ದರು.