ಶ್ರೀ ಅರಸು ಮುಂಡಿತ್ತಾಯ ಹಾಗೂ ಪರಿವಾರ ದೈವಗಳ ಜಾತ್ರಾ ಮಹೋತ್ಸವ UllalaVani 11 years ago ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ :ಬೆಳ್ಮ ಬಂಡಿಯೆಂದು ಖ್ಯಾತಿಯಾಗಿರುವ ಮಂಗಳೂರಿನ ಕೊಣಾಜೆ ಸಮೀಪದ ಬೆಳ್ಮ ಶ್ರೀ ಅರಸು ಮುಂಡಿತ್ತಾಯ ಹಾಗೂ ಪರಿವಾರ ದೈವಗಳ ಜಾತ್ರೆಯು ಮೇ 2ರಿಂದ ಮೇ6ರವರೆಗೆ ವಿಜೃಂಭಣೆಯಿಂದ ಜರುಗಿತು. ಚಿತ್ರ: ರಾಕೇಶ್ ಕೊಣಾಜೆ