ದುಬೈ: ವಿಶ್ವ ತುಳು ಸಮ್ಮೇಳನದಲ್ಲಿ ಎಲುವೆರ್ ದೈಯ್ಯರ್ ನೃತ್ಯರೂಪಕ ಪ್ರದರ್ಶನ UllalaVani 7 years ago UN NETWORKS ಕೊಲ್ಯ : ನಾಟ್ಯನಿಕೇತನ ಕೊಲ್ಯ ಸೋಮೇಶ್ವರ ಇವರ ತಂಡದ ಸಾಹಿತಿ ಅಮೃತ ಸೋಮೇಶ್ವರ ರಚಿಸಿದ ಎಲುವೆರ್ ದೈಯ್ಯರ್ ನೃತ್ಯರೂಪಕ ದುಬೈ ವಿಶ್ವ ತುಳು ಸಮ್ಮೇಳನದಲ್ಲಿ ಪ್ರದರ್ಶನಗೊಂಡಿತು.