Site icon Ullalavani

ನಾರ್ಲ: “ಚಿಣ್ಣರ ಚಿಗುರು-2018 ಕಾರ್ಯಕ್ರಮ

UN NETWORKS

ಮಂಗಳೂರು: ಕಲಾವರ್ಧಕ ಯುವಕ ಮಂಡಲ (ರಿ) ಹಾಗೂ ಕಲಾಚೇತನ ಯುವತಿ ಮಂಡಲವಾರ ಸಂಕೇತ ಇವರ ಜಂಟಿ ಆಶ್ರಯದಲ್ಲಿ “ಚಿಣ್ಣರ ಚಿಗುರು-2018 ಕಾರ್ಯಕ್ರಮ ಶ್ರೀ ಸೀತಾರಾಮ ಭಜನಾ ಮಂದಿರ ನಾರ್ಲದಲ್ಲಿ ಇತ್ತೀಚೆಗೆ ನಡೆಯಿತು.ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡಾ 96 ಅಂಕ ಗಳಿಸಿದ ನಿಷ್ರ್ಕಸ್ ಚೌಟ ಎಂಬ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು.

ಸಿ.ಎ ಗಣೇಶ್ ರಾವ್, ರಮೇಶ್ ಆಚಾರ್ಯ, ಸೋಹನ್ ಅತಿಕಾರಿ ಗ್ರಾಮ ಪಂಚಾಯತ್ ಸದಸ್ಯರಾದ ಸಂದೀಪ್ ಶೆಟ್ಟಿ ಜಯಾನಂದ್ ಕುಲಾಲ್, ರಮಿತಾ ಶಿವರಾಜ್, ಶೃತಿ ಸುಶಾಂತ್ ಉಪಸ್ಥಿತರಿದ್ದರು.

Exit mobile version