UN NETWORKS
ತೊಕ್ಕೊಟ್ಟು: 57ನೇ ರಾಷ್ಟ್ರೀಯ ಫಾರ್ಮಸಿ ದಿನದ ಪ್ರಯುಕ್ತ ಕೊಣಾಜೆ ನಡುಪದವಿನ ಪಿ.ಎ. ಕಾಲೇಜ್ ಆಫ್ ಫಾರ್ಮಸಿ ವತಿಯಿಂದ ಆರೋಗ್ಯ ಜಾಗೃತಿ ಜಾಥಾ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಬುಧವಾರ ನಡೆಯಿತು.
ಎಲ್ಲರ ಆರೋಗ್ಯದ ಬಗೆ ಕಾಳಜಿ ವಹಿಸಿ ಮದ್ಯಪಾನ, ಧೂಮಪಾನದಿಂದ ಆಗುವ ದುಷ್ಪರಿಣಾಮದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಜಾಥಾವನ್ನು ನಡೆಸಲಾಗಿದೆ ಎಂದು ಪಿ.ಎ ಕಾಲೇಜ್ ಆಫ್ ಫಾರ್ಮಸಿಯ ಪ್ರೊ. ಡಾ ಮೊಹಮ್ಮದ್ ಮುಬೀನ್ ಹೇಳಿದರು.
ಬಳಿಕ ಆರೋಗ್ಯ ಜಾಗೃತಿ ಜಾಥಾ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ನಡೆಯಿತು.