Site icon Ullalavani

ದೇರಳಕಟ್ಟೆ ಎಸ್ಕೇಎಸ್ಸೆಸ್ಸೆಫ್‌ನಿಂದ ಧಾರ್ಮಿಕ ಪ್ರವಚನ

ಉಳ್ಳಾಲ್ ನ್ಯೂಸ್ ಡೆಸ್ಕ್


ಕೊಣಾಜೆ. ಮೇ ೦೩:ಎಸ್ಕೇಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆ ವತಿಯಿಂದ ೩ದಿನಗಳ ಧಾರ್ಮಿಕ ಪ್ರವಚನ ಮತ್ತು ದ್ಸಿಕ್ರ್, ದುಆ ಮಜ್ಲಿಸ್ ಮೇ ೮,೯,೧೦ವರಗೆ ದೇರಳಕಟ್ಟೆಯ ಗ್ರೀನ್ ಗ್ರೌಂಡ್ ಮದರಸ ವಠಾರ ಮರ್‍ಹೂಂ ಅಮೀರ್ ಅಡ್ಡೂರು ವೇದಿಕೆಯಲ್ಲಿ ಕೇರಳ ಹಾಗೂ ಕರ್ನಾಟಕದ ಉಲಮಾ ಉಮಾರಗಳಿಂದ ಧಾರ್ಮಿಕ ಪ್ರವಚನ ಹಾಗೂ ದುಆ ನಡೆಯಲಿದೆ ಎಂದು ಮನಾರುಲ್ ಹುದಾ ಮದರಸ ಗ್ರೀನ್ ಗ್ರೌಂಡ್ ಅಧ್ಯಕ್ಷ ಸಯ್ಯದ್ ಅಲಿ ಪ್ರಕಟನೆಗೆ ತಿಳಿಸಿದ್ದಾರೆ.

Exit mobile version