Site icon Ullalavani

ಪುಸ್ತಕ ಬಿಡುಗಡೆ

ಉಳ್ಳಾಲ್ ನ್ಯೂಸ್ ಡೆಸ್ಕ್


ಉಳ್ಳಾಲ: ಮಂಗಳೂರಿನ ಮರ್ಸಿನ್ ಪಬ್ಲಿಕೇಷನಿನ ಅಭೂತಪೂರ್ವ ಕೊಡುಗೆಯಾಗಿ ಅಂಗ್ಲ ಮಾಧ್ಯಮ ವಿಧ್ಯಾರ್ಥಿಗಳಿ “೩೧೩ ಖಿimeಟಥಿ ಜhiಞಡಿ ಜuಚಿs ” ಹಾಗೂ “ವಿಚಿತ್ರ ಪ್ರಶ್ನೆಗಳಿಗೆ ವಿಸ್ಮಯ ಉತ್ತರ” “ಮಹಾತ್ಮರುಗಳ ಅಂತಿಮ ಕ್ಷಣಗಳು” ಮತ್ತು “ತಬ್ಸೀರುಲ್ ಅನಮ್” ಎಂಬ ನಾಲ್ಕು ಕೃತಿಗಳನ್ನು ಉಳ್ಳಾಲ ಅಸೈಯದ್ ಶರೀಫುಲ್ ಮದನಿ ದರ್ಗಾ ವಠಾರದಲ್ಲಿ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಅಲ್-ಮದನಿರವರು ನಾಲ್ಕು ಕೃತಿಗಳನ್ನು ಅಲ್-ಅನ್ಸಾರ್ ವ್ಯವಸ್ಥಾಪಕ ಎಂ. ಇಬ್ರಾಹಿಂ ಬಾವ ಹಾಜಿರವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.
ಉಳ್ಳಾಲ ದರ್ಗಾ ಅಧ್ಯಕ್ಷ ಯು.ಎಸ್. ಹಂಝ, ಆಬ್ದುಲ್ ರವೂಫ್ ಮದನಿ ನಗರ, ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷ ಹನೀಫ್ ಹಾಜಿ, ಕೋಶಾಧಿಕಾರಿ ನಾಝಿಂ ಮುಕ್ಕಚ್ಚೇರಿ, ಅರೆಬಿಕ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಝಿಯಾದ್ ತಂಙಳ್, ಕೋಶಾಧಿಕಾರಿ ತಂಝಿಲ್ ಕೋಟೆಪುರ ಮುಂತಾದವರು ಈ ಸಂದರ್ಭಉಪಸ್ಥಿತರಿದ್ದರು.

Exit mobile version