Site icon Ullalavani

ಸ್ಕೌಟ್ಸ್, ಗೈಡ್ಸ್ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಗಳಿಗೆ `ಸುವರ್ಣ ಗರಿ’ ಪ್ರಶಸ್ತಿ

UN NETWORKS

ಬಾಳೆಪುಣಿ: ಮಂಗಳೂರು ಬಲ್ಮಠದ ದ.ಕ. ಜಿಲ್ಲಾಧಿಕಾರಿ ನಿವಾಸದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬುಲ್ ಬುಲ್ಸ್ ನಲ್ಲಿ ಸ.ಉ.ಹಿ.ಪ್ರಾ.ಶಾಲೆ ಬಾಳೆಪುಣಿಯ ವಿದ್ಯಾರ್ಥಿನಿಗಳಾದ ಸಮೀರಾ ಬಾನು ಹಾಗೂ ಸಹನಾಬಾನು ಜಿಲ್ಲಾಧಿಕಾರಿಗಳಿಂದ `ಸುವರ್ಣ ಗರಿ’ ಪ್ರಶಸ್ತಿ ಸ್ವೀಕರಿಸಿದರು.

ಶಿಕ್ಷಕಿ ಫ್ಲಾಕ್ ಲೀಡರ್ಸ್ ಚಂದ್ರಾವತಿ ಬಿ.ಬಿ. ಹಾಗೂ ವೀಡಾ ಡಿ’ಸೋಜ ಇವರಿಂದ ತರಬೇತಿ ಪಡೆದಿದ್ದರು.

Exit mobile version