Site icon Ullalavani

ಕಡಲ್ಕೊರೆತ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ

UN NETWORKS

ಉಳ್ಳಾಲ: ಉಳ್ಳಾಲ ಕಡಪರ, ಖಿಲರಿಯಾನಗರ ,ಸುಭಾಸ್ ನಗರ,ಪ್ರದೇಶದಲ್ಲಿ ತೀವೃಗೊಂಡಿರುವ ಕಡಲ್ಕೊರೆತಕ್ಕೆ ಶಾಶ್ವತಪರಿಹಾರ ಕಾಮಗಾರಿಯನ್ನು ತಕ್ಷಣ ಆರಂಭಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು, ಉಳ್ಳಾಲನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಕೆಗೆ ಶಾಶ್ವತ ಯೋಜನೆ ಸಿದ್ದಪಡಿಸಲು ನಗರಸಭೆಗೆ 25ಕೋಟಿ ವಿಶೇಷ ಅನುದಾನಕ್ಕೆ ಆಗ್ರಹಿಸಿ ಉಳ್ಳಾಲ ಜನತಾದಳ ನಿಯೋಗವು ಹಾಜಿ ಅಬೂಬಕ್ಕರ್ ನಾಟೆಕಲ್,ನಝೀರ್ ಉಳ್ಳಾಲ್,ಯು.ಯಚ್.ಫಾರೂಕ್,ಅಶ್ರಫ್ ಕೋಡಿ,ಮುಸ್ತಫ,ಹೈದರ್,ನೂತನ ಕೌನ್ಸಿಲರ್ ಗಳಾದ ಖಲೀಲ್ ,ಜಬ್ಬಾರ್,ಬಶೀರ್ ರವರು ಮುಖ್ಯಮಂತ್ರಿ ಶ್ರೀ ಹೆಚ್.ಡಿ ಕುಮಾರ ಸ್ವಾಮಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

Exit mobile version