ನಿಧನ: ಇರಾ ಬಾವಬೀಡು ಶಂಕರ್ ಆಳ್ವ UllalaVani 7 years ago UN NETWORKS ಇರಾ: ಇರಾ ಬಾವಬೀಡು ಪಟೇಲ್ ಶಂಕರ್ ಆಳ್ವ(84) ಅವರು ಮಂಗಳವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇರಾ ಬಾವಬೀಡು ಪಟೇಲ್ ಮನೆತನದವರಾದ ಇವರು ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.