Site icon Ullalavani

ಉಳ್ಳಾಲ ನಗರ ಸಭೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ

UN NETWORKS

ಉಳ್ಳಾಲ: ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಉಳ್ಳಾಲ ನಗರಸಭೆಯಲ್ಲಿ ಪೌರಕಾರ್ಮಿಕರಿಗೆ ಅರೋಗ್ಯ ತಪಾಸಣಾ ಕಾರ್ಯಕ್ರಮ ಶಿಬಿರವನ್ನು ಹಾಗೂ ಹೆಪಟೈಟಿಸ್ ಚುಚ್ಚುಮದ್ದನ್ನು ಸಹಾರ ಹಾಸ್ಪಿಟಲ್ ಇವರ ಸಹಯೋಗದೊಂದಿಗೆ ನಡೆಸಲಾಯಿತು.

ಪೌರಾಯುಕ್ತರಾದ ವಾಣಿ ವಿ ಆಳ್ವ, ಆರೋಗ್ಯ ನಿರೀಕ್ಷಕರಾದ ಜಯಶಂಕರ್ ಪ್ರಸಾದ್, ಶಾಜಿತ್, ರಾಜೇಶ್ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು.

Exit mobile version