Site icon Ullalavani

ಕುಂಪಲ:ಕೇಸರಿ ಮಾತೃಮಂಡಳಿ ವತಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆ

UN NETWORKS

ಕುಂಪಲ: ಕುಂಪಲ ಕೇಸರಿ ಮಾತೃಮಂಡಳಿ ವತಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆಯು ಶುಕ್ರವಾರ ಕೇಸರಿ ಸಭಾಂಗಣದಲ್ಲಿ ನಡೆಯಿತು.

ತೊಕ್ಕೊಟ್ಟು ಅಮ್ಮ ಎಲೆಕ್ಟ್ರಾನಿಕ್ಸ್ ನ ಮಾಲಕ ಪೂರ್ಣಿಮಾ ಯೋಗೀಶ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಕೇಸರಿ ಮಿತ್ರಮಂಡಲ ಹಾಗೂ ಮಾತೃಮಂಡಳಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

Exit mobile version