ಇನೋಳಿ : “ಸಮುದ್ರೋಲಂಘನ” ಹರಿಕಥಾ ಸತ್ಸಂಗ ಕಾರ್ಯಕ್ರಮ UllalaVani 8 years ago UN NETWORKS ಇನೋಳಿ: ಇನೋಳಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ರಾಮಾಯಣ ಮಾಸಾಚರಣೆ ಯ ಅಂಗವಾಗಿ ಸಮುದ್ರೋಲಂಘನ ಹರಿಕಥಾ ಸತ್ಸಂಗ ಕಾರ್ಯಕ್ರಮವನ್ನು ಪುಂಡರಿಕಾಕ್ಷ ಬೆಳ್ಳೊರು ಇವರು ನಡೆಸಿದರು.