Site icon Ullalavani

ದೇರಳಕಟ್ಟೆ: “ಅತಿಕಾಯ ಮೋಕ್ಷ ” ಹರಿಕಥಾ ಸತ್ಸಂಗ ಕಾರ್ಯಕ್ರಮ

UN NETWORKS

ದೇರಳಕಟ್ಟೆ: ರಾಮಾಯಣ ಮಾಸಾಚರಣೆಯ ಅಂಗವಾಗಿ ಶ್ರೀ ಅಯ್ಯಪ್ಪ ದೇವಸ್ಥಾನ ದೇರಳಕಟ್ಟೆಯಲ್ಲಿ ಅತಿಕಾಯ ಮೋಕ್ಷ ಎಂಬ ಹರಿಕಥಾ ಸತ್ಸಂಗ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ದೇವಸ್ಥಾನ ಗುರುಸ್ವಾಮಿ ವಿಶ್ವನಾಥ ಕಾಯರಪಳಿಕೆ ಉದ್ಘಾಟಿಸಿದರು. ರಾಮಾಯಣ ಮಾಸಾಚರಣೆ ಸಮಿತಿಯ ಗೌರವ ಅಧ್ಯಕ್ಷ ರಾದ ರವೀಂದ್ರ ಶೆಟ್ಟಿ ಉಳಿದೋಟು, ಸಮಿತಿ ಅಧ್ಯಕ್ಷರಾದ ಹರಿದಾಸ ಮಾಡೂರು, ಚಂದ್ರಹಾಸ ಅಡ್ಯಂತಾಯ, ಸೀತಾರಾಮ ಶೆಟ್ಟಿ ದಡಸ್ ಮತ್ತಿತರರು ಉಪಸ್ಥಿತರಿದ್ದರು.

Exit mobile version