ಕುಂಪಲ: ರಾಮಾಯಣ ಮಾಸಾಚರಣೆಯ ಅಂಗವಾಗಿ ಕುಂಭಕರ್ಣ ಮೋಕ್ಷ ಹರಿಕಥಾ ಸತ್ಸಂಗ
UllalaVani
UN NETWORKS
ಕುಂಪಲ: ರಾಮಾಯಣ ಮಾಸಾಚರಣೆಯ ಅಂಗವಾಗಿ ಶ್ರೀ ಕೃಷ್ಣಮುಖ್ಯಪ್ರಾಣ ದೇವಸ್ಥಾನ ಮಾರುತಿ ಮಠ ಗುರುನಗರ ಕುಂಪಲದಲ್ಲಿ ಕುಂಭಕರ್ಣ ಮೋಕ್ಷ ಹರಿಕಥಾ ಸತ್ಸಂಗ ಕಾರ್ಯಕ್ರಮವನ್ನು ಪುಂಡರಿಕಾಕ್ಷ ಬೆಳ್ಳೊರು ಇವರು ನಡೆಸಿದರು.