Site icon Ullalavani

ಕಣಚೂರು ಶಾಲೆಯಲ್ಲಿ ಸ್ವಾತಂತ್ರ್ಯ ಯೋಧರ ಉಪನ್ಯಾಸ

UN NETWORKS

ಉಳ್ಳಾಲ: ಕಣಚೂರು ಶಾಲೆಯಲ್ಲಿ ಶಾಲಾ ಮಕ್ಕಳಿಗೆ ರಾಷ್ಟ್ರಪ್ರೇಮ ಮೈಗೂಡಿಸಲು ಸ್ವಾತಂತ್ರ್ಯ ಯೋಧರ ಬಗ್ಗೆ ಉಪನ್ಯಾಸಗಳನ್ನು ಆಯೋಜಿಸಲಾಯಿತು.

ಡಾ| ಎ. ಕೆ. ಪ್ರಸಾದ್‍ರವರು ವಿದ್ಯಾರ್ಥಿಗಳಿಗೆ ಯೋಧರ ಜೀವನದ ಸ್ಥಿತಿಗತಿಗಳ ಬಗ್ಗೆ ವಿವರಿಸಿದರು. ಎಮಿಲೀನ್ ಹೆಲನ್ ಪಾಯ್ಸ್ ಅವರು ಅತಿಥಿಗಳನ್ನು ಪರಿಚಯಿಸಿದರು. ಇಸಬೆಲ್ಲ ಅವರು ಸ್ವಾಗತಿಸಿದರು. ಲಿಕಿತ್ ಅವರು ವಂದಿಸಿದರು. ಸಮ್ರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version