UN NETWORKS
ಉಳ್ಳಾಲ: ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ವೀರರಾಣಿ ಅಬ್ಬಕ್ಕ ಉಳ್ಳಾಲದಲ್ಲಿ ರಾಜ್ಯವನ್ನು ಆಳಿ ಪೋರ್ಚುಗೀಸರ ವಿರುದ್ಧ ಹೋರಾಡಿ ತನ್ನ ಪ್ರಾಣವನ್ನೇ ಈ ನಾಡಿಗಾಗಿ ಸಮರ್ಪಣೆ ಮಾಡಿದ್ದಾಳೆ.
ಈ ಸಮಯದಲ್ಲಿ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್, ಗೌರವ ಉಪಾಧ್ಯಕ್ಷರಾದ ಸದನಾಂದ ಬಂಗೇರ, ಯು.ಪಿ.ಆಲಿಯಬ್ಬ, ಸುವಾಸಿನಿ ಜೆ. ಬಬ್ಬುಕಟ್ಟೆ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ, ಕಾರ್ಯದರ್ಶಿಗಳಾದ ಎಮ್.ಕೆ.ಮಂಜನಾಡಿ, ಸತೀಶ್ ಭಂಡಾರಿ, ದೇವಕಿ ಆರ್ ಉಳ್ಳಾಲ್, ರತ್ನಾವತಿ ಜೆ ಬೈಕಾಡಿ, ಮಲ್ಲಿಕಾ ಭಂಡಾರಿ, ಅನುಪಮ ಸಿ.ಬಬ್ಬುಕಟ್ಟೆ, ವಾಣಿ ಲೋಕಯ್ಯ, ಸರೋಜಾ ಕುಮಾರಿ, ಹೇಮಾ ಕಾಫಿಕಾಡು, ಕ್ಲೇರಾ ಕುವೆಲ್ಲೋ ಮೊದಲಾದವರು ಉಪಸ್ಧಿತರಿದ್ದರು.