Site icon Ullalavani

ಹಿಂದೂ ಯುವ ಸೇನೆ ಅಧ್ಯಕ್ಷರಾಗಿ ಸಂದೀಪ್ ಪೂಜಾರಿ

UN NETWORKS

ಪಂಜಿಮೊಗರು: ಹಿಂದೂ ಯುವ ಸೇನೆ, ವಿದ್ಯಾಶಾಖೆ, ಪಂಜಿಮೊಗರು ಇದರ ಅಧ್ಯಕ್ಷರಾಗಿ ಸಂದೀಪ್ ಪೂಜಾರಿ ಆಯ್ಕೆಯಾಗಿದ್ದಾರೆ.
ವಾಮನ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಹಿಂದೂ ಯುವ ಸೇನಾ ಕೇಂದ್ರೀಯ ಮಂಡಳಿಯ ಅಧ್ಯಕ್ಷ ಯಶೋಧರ ಚೌಟ ನೂತನ ಪದಾಧಿಕಾರಿಗಳ ಘೋಷಣೆ ಮಾಡಿದರು.

ಗೌರವಾದ್ಯಕ್ಷರುಗಳಾಗಿ ದಯಾನಂದ ಶೆಟ್ಟಿ, ಗಣೇಶ್ ಶೆಟ್ಟಿ, ವಾಮನ ಪೂಜಾರಿ, ಗಣೇಶ್ ಪೂಜಾರಿ, ಉಮೇಶ್ ಪೂಜಾರಿ, ಪುರುಷೋತ್ತಮ ಕುಲಾಲ್. ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಪೂಜಾರಿ, ಕೋಶಾಧಿಕಾರಿಯಾಗಿ ಸಂತೋಷ್ ಕುಮಾರ್, ಹರೀಶ್ ಶೆಟ್ಟಿ, ಉಪಾಧ್ಯಕ್ಷರುಗಳಾಗಿ, ಹರೀಶ್ ಕುಮಾರ್, ಜೀವನ್ ಕುಮಾರ್, ಧನ್‍ರಾಜ್ ಶೆಟ್ಟಿ, ದೀಪಕ್ ಪೂಜಾರಿ, ಪ್ರವೀಣ್ ಶೆಟ್ಟಿ, ವಿಶ್ವನಾಥ್, ಜೊತೆ ಕಾರ್ಯದರ್ಶಿಯಾಗಿ, ಚೇತನ್ ಕುಮಾರ್, ಚಂದ್ರಶೇಖರ, ಸುಧಾಕರ ಶೆಟ್ಟಿ, ರಾಜೇಶ್ ಶೆಟ್ಟಿ, ಸುರೇಶ್ ಅನ್ನಿ, ಸಂದೀಪ್ ಸಾಲ್ಯಾನ್. ಪ್ರಧಾನ ಸಂಘಟನಾ ಕಾರ್ಯದರ್ಶಿಗಳಾಗಿ, ಉದಯ ಶೆಟ್ಟಿ, ಕಿರಣ್ ಶೆಟ್ಟಿ, ಯಶವಂತ ಆಚಾರ್ಯ, ಶುಭಕರ, ಸುಧಾಕರ ಶೆಟ್ಟಿ, ರವೀಂದ್ರ, ಸುಪ್ರಿತ್ ಶೆಟ್ಟಿ, ವಿವೇಕ್ ಸುವರ್ಣ, ಭವಾನಿ ಶಂಕರ, ಸಂಘಟನಾ ಕಾರ್ಯದರ್ಶಿಗಳಾಗಿ, ರಂಜೀತ್, ಅಭಿಷೇಕ್, ಅಶೋಕ್ ಆಚಾರ್ಯ, ಅನಿಲ್ ಆಚಾರ್ಯ, ಬಾಲಕೃಷ್ಣ ಶೆಟ್ಟಿ, ಸುರೇಶ್, ರಾಘವೇಂದ್ರ, ವಿಜಯ, ಗಣೇಶ್. ಸಲಹೆಗಾರರಾಗಿ, ರಾಮಣ್ಣ ಕುಲಾಲ್, ಚಂದ್ರಹಾಸ್ ಆಳ್ವ, ಸುಮನ್ ಪೂಜಾರಿ, ವಾಮನ್ ಆಳ್ವ, ಅನಿಲ್ ಶೆಟ್ಟಿ, ವಿಶುಕುಮಾರ್, ರಾಧಾಕೃಷ್ಣ.ಆರ್.ಪಿ, ಸೂರ್ಯಕಾಂತ್, ಪ್ರವೀಣ್ ಬೇಕಲ್, ಸಂಜೀವ ಬಂಜನ್ ಹಾಗೆಯೇ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

Exit mobile version